ಆ್ಯಷಸ್ ಸರಣಿಯ ಆಟದಿಂದಾಗಿ 2019ರಲ್ಲಿ ಟೆಸ್ಟ್ ಕ್ರಿಕೆಟ್ ಇನ್ನಿಂಗ್ಸ್ ಒಂದರಲ್ಲಿ ಅತ್ಯಧಿಕ ರನ್ ದಾಖಲೆ ಪಟ್ಟಿಯಲ್ಲಿ ಸ್ಮಿತ್ ಮೊದಲ ಸ್ಥಾನದಲ್ಲಿದ್ದರು. ಆದರೆ ಭಾರತದ ಮಯಾಂಕ್ ಅಗರ್ವಾಲ್, ಸ್ಮಿತ್ ಅವರನ್ನು ಈ ಪಟ್ಟಿಯಿಂದ ಕೆಳಗಿಳಿಸಿದ್ದಾರೆ.
Mayank Agarwal now holds the record of highest score in a test match in this calendar year sending Smith to the second spot